ಮುಖ ಪುಟ >> ಎಸ್ ಎಸ್ ಎ ಕುರಿತು_ ಸೇವಾವ್ರತಿ(ಮಿಷನ್)
 

ಸೇವಾವೃತಿ ವಿವರಣೆ

ಎಲ್ಲರೂ ಕಲಿಯೋಣ – ಎಲ್ಲರೂ ಬೆಳೆಯೋಣ :

ಸರ್ವಶಿಕ್ಷಣ ಅಭಿಯಾನ (ಸ.ಶಿ.ಅ) - ವಿಶೇಷ ಸಾಮರ್ಥವುಳ್ಳ ಮಕ್ಕಳೂ ಸೇರಿದಂತೆ 6 ರಿಂದ 14 ವರ್ಷಗಳ ನಡುವಿನ ಎಲ್ಲಾ ಮಕ್ಕಳಿಗೆ ಶಾಲೆಯ ಲಭ್ಯತೆ,  ದಾಖಲಾತಿ ಮತ್ತು ಶಾಲೆಯಲ್ಲಿ ಉಳಿಸಿಕೊಳ್ಳುವುದು ಮತ್ತು ಗುಣಾತ್ಮಕ ಶಿಕ್ಷಣವನ್ನು ನೀಡುವುದರ ಮೂಲಕ ಸಾರ್ವತ್ರಿಕ ಮಾನವ ಮೌಲ್ಯಗಳನ್ನು ಬೆಳೆಸುವಂತೆ ಶಿಕ್ಷಕರಿಗೆ ಮಾರ್ಗದರ್ಶನ ನೀಡುವುದು ಹಾಗೂ ಸಮುದಾಯವನ್ನು ರಚನಾತ್ಮಕವಾಗಿ ತೊಡಗಿಸುವುದು.

 

 

 

 

 

 

 

 

Designed & Developed by eGovernance Unit,Department Of Public Instuction Bengaluru