ಮುಖ ಪುಟ >> ಎಸ್.ಎಸ್.ಎ ಕುರಿತು - ಗುರಿಗಳು

ಗುರಿಗಳು :

  • 14 ವರ್ಷ ವಯೋಮಾನದವರೆಗಿನ ಎಲ್ಲಾ ಮಕ್ಕಳಿಗೆ 1 ರಿಂದ 8ನೇ ತರಗತಿಯ ಹಿರಿಯ ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕ ಲಭ್ಯತೆಯನ್ನು ಒದಗಿಸುವುದು
  • ಹಿರಿಯ ಪ್ರಾಥಮಿಕ ಶಿಕ್ಷಣಕ್ಕೆ ದಾಖಲಾತಿ ಮತ್ತು ಶಾಲೆಯಲ್ಲಿ ಉಳಿಯುವಿಕೆಯನ್ನು ಸಾರ್ವತ್ರೀಕರಣಗೊಳಿಸುವುದು ಮತ್ತು ಎಲ್ಲಾ ಮಕ್ಕಳು 8ನೇ ತರಗತಿಯನ್ನು ಪೂರ್ಣಗೊಳಿಸುವುದು
  • ಸಾರ್ವತ್ರೀಕರಣ ಎಂದರೆ ವಯೋಮಾನಕ್ಕೆ ಅನುಗುಣವಾಗಿ ದಾಖಲಾತಿ ಮತ್ತು ದಾಖಲಾದ ಎಲ್ಲಾ ವಿದ್ಯಾರ್ಥಿಗಳು ಹಿರಿಯ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸುವವರೆಗೆ ಶಾಲೆಯಲ್ಲಿ ಉಳಿಯುವಿಕೆ
  • ಜೀವನ ಕೌಶಲ್ಯ ಮತ್ತು ತೃಪ್ತಿದಾಯಕ ಗುಣಮಟ್ಟದೊಂದಿಗೆ ಅರ್ಥ ಪೂರ್ಣ ಶಾಲಾ ಶಿಕ್ಷಣ ಪೂರೈಸುವಿಕೆ
  • ಲಿಂಗ ಸಮಾನತೆ, ಸಾಮಾಜಿಕ ಗುಂಪುಗಳ ನಡುವಿನ ಸಮಾನತೆ ಹಾಗೂ ಪ್ರಾದೇಶಿಕ ಸಮಾನತೆಗಳನ್ನೋಳಗೊಂಡಂತೆ ಶೈಕ್ಷಣಿಕ ಅಭಿವೃದ್ದಿ
  • ಶಾಲೆಯ ನಿರ್ವಹಣೆಯಲ್ಲಿ ಗ್ರಾಮೀಣ ಭಾಗದ ಜನವಸತಿಗಳಲ್ಲಿನ ಸಮುದಾಯಗಳ ಪೂರ್ಣ ಭಾಗವಹಿಸುವಿಕೆ ಹಾಗೂ ಸ್ಥಳೀಯ ಸರ್ಕಾರಿ ಸಂಸ್ಥೆಗಳ ಭಾಗವಹಿಸುವಿಕೆಯ ಮೂಲಕ 'ಸ್ವತಃ ವ್ಯವಸ್ಥಾಪಕ ಶಾಲೆಗಳು' ಗುರಿಯೆಡೆಗೆ ನಡೆಸುವುದು
ನಿರ್ಮಾಣ ಹಾಗೂ ವಿನ್ಯಾಸ ಆಯುಕ್ತರ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಇ-ಆಡಳಿತ ಘಟಕದಿಂದ ನಿರ್ವಹಿಸಲಾಗುತ್ತಿದೆ