ಮುಖಪುಟ >> ಸುತ್ತೋಲೆಗಳು >> ಆರ್ ಎಂ ಎಸ್ ಎ

ಸುತ್ತೋಲೆಗಳು - ಆರ್ ಎಂ ಎಸ್ ಎ

ಕ್ರ ಸಂ ಮಾಹಿತಿ ವಿವರ ಅಳವಡಿಸಿದ ದಿನಾಂಕ
74
ಶಾಲಾ ಹಂತದಲ್ಲಿ "ಸ್ವಚ್ಛತಾ ಪಕಡ್ವಾ" ಕಾರ್ಯಕ್ರಮದಡಿ ಸ್ವಚ್ಛತಾ ಚಟುವಟಿಕೆಗಳನ್ನು ಅನುಷ್ಟಾನಗೊಳಿಸುವ ಕುರಿತ(1-15 ಸೆಪ್ಟೆಂಬರ್ 2018) ಸುತ್ತೋಲೆ ದಿನಾಂಕ:23-08-2018 31-08-2018
73
2018-19ನೇ ಸಾಲಿನಲ್ಲಿ ಆದರ್ಶ ವಿದ್ಯಾಲಯಗಳ 6ನೇ ತರಗತಿಗೆ ಮಕ್ಕಳ ದಾಖಲಾತಿಯನ್ನು ಮುಂದುವರೆಸುವ ಬಗ್ಗೆ. 23-08-2018
72
2018-19ನೇ ಸಾಲಿನಲ್ಲಿ ಆದರ್ಶ ವಿದ್ಯಾಲಯಗಳ 6ನೇ ತರಗತಿಗೆ ಮಕ್ಕಳ ದಾಖಲಾತಿಯನ್ನು ಮುಂದುವರೆಸುವ ಬಗ್ಗೆ. 27-07-2018
71
2018-19ನೇ ಸಾಲಿನಲ್ಲಿ ಆದರ್ಶ ವಿದ್ಯಾಲಯಗಳ 6ನೇ ತರಗತಿಗೆ ಮಕ್ಕಳ ದಾಖಲಾತಿಯನ್ನು ಮುಂದುವರೆಸುವ ಬಗ್ಗೆ. 18-07-2018
70
2018-19ನೇ ಸಾಲಿನ ಆದರ್ಶ ವಿದ್ಯಾಲಯಗಳಲ್ಲಿ 6ನೇ ತರಗತಿ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳುವ ಬಗ್ಗೆ ಸುತ್ತೋಲೆ. 10-05-2018
69
2017-18ನೇ ಸಾಲಿನಲ್ಲಿ ಡೇಟಾ ಎಂಟ್ರಿ ಆಪರೇಟರ್ ಗಳ ಗೌರವಧನ ಹೆಚ್ಚಳ ಮಾಡಿರುವುದರಿಂದ ಹೆಚ್ಚುವರಿ ಆರ್.ಎಂ.ಇ.ಆರ್ ಅನುದಾನ ಬಿಡುಗಡೆ ಮಾಡುವ ಬಗ್ಗೆ. 02-03-2018
68
2018-19ನೇ ಸಾಲಿನ ಆದರ್ಶ ವಿದ್ಯಾಲಯಗಳ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಧಿಯನ್ನು ವಿಸ್ತರಿಸಿರುವ ಬಗ್ಗೆ. 17-02-2018
67
2017-18ನೇ ಸಾಲಿನಲ್ಲಿ ಡೇಟಾ ಎಂಟ್ರಿ ಆಪರೇಟರ್ ಗೌರವಧನ ಹೆಚ್ಚಳ ಮಾಡಿರುವುದರಿಂದ ಹೆಚ್ಚುವರಿ ಎಂಎಂಇಆರ್ ಅನುದಾನ ಬಿಡುಗಡೆ ಮಾಡುವ ಬಗ್ಗೆ. 30-01-2018
66
2018-19ನೇ ಸಾಲಿನಲ್ಲಿ ಆದರ್ಶ ವಿದ್ಯಾಲಯಗಳಿಗೆ 6ನೇ ತರಗತಿಯ ದಾಖಲಾತಿಗೆ ಮಾರ್ಗಸೂಚಿ. 25-01-2018
65
ಜಿಲ್ಲಾ ಹಂತದಲ್ಲಿ ಸರ್ವ ಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಶಿಕ್ಷಣ ಅಭಿಯಾನದಡಿ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಪಡೆಯುವ ಡೇಟಾ ಎಂಟ್ರಿ ಆಪರೇಟರ್ ಗಳಿಗೆ ವೇತನ ನಿಗದಿಪಡಿಸುವ ಬಗ್ಗೆ. 22-07-2017
64
2017-18ನೇ ಸಾಲಿನ ಎಂ.ಎಂ.ಇ.ಆರ್.ಅನುದಾನವನ್ನು ಜಿಲ್ಲಾ ಕಛೇರಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. 12-07-2017
63
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಲ್ಲಿ ಸೃಜಿಸಲ್ಪಟ್ಟಿರುವ ಹುದ್ದೆಗಳನ್ನು 2017-18ನೇ ಸಾಲಿಗೆ ಮುಂದುವರೆಸಿರುವ ಬಗ್ಗೆ. 12-07-2017
62
ಆದರ್ಶ ವಿದ್ಯಾಲಯ ಫಲಿತಾಂಶ 2017-18 - ಸಿ.ಎ.ಸಿ. ಪತ್ರ | ಕಟ್ ಆಫ್ ಮಾರ್ಕ್ಸ್ | ಅರ್ಹತಾ ಪಟ್ಟಿ | ಅಂತಿಮ ಆಯ್ಕೆ ಪಟ್ಟಿ | ತಿರಸ್ಕೃತ ಪಟ್ಟಿ. 10-05-2017
61
2016-17ನೇ ಸಾಲಿನಲ್ಲಿ ಕಛೇರಿಗೆ ಅಗತ್ಯವಿರುವ ಸಾಮಗ್ರಿಗಳ ಖರೀದಿಗಾಗಿ ಹೆಚ್ಚುವರಿ ಅನುದಾನವನ್ನು ಜಿಲ್ಲಾ ಉಪನಿರ್ದೇಶಕರ ಕಛೇರಿಗಳಿಗೆ ಬಿಡುಗಡೆ ಮಾಡುವ ಬಗ್ಗೆ. 01-03-2017
60
2017-18ನೇ ಸಾಲಿನ ಆದರ್ಶ ವಿದ್ಯಾಯಗಳ ಪ್ರವೇಶ ಪರೀಕ್ಷೆಯನ್ನು ಮುಂದೂಡಿರುವ ಬಗ್ಗೆ ಸುತ್ತೋಲೆ. 03-02-2017
59
2017-18ನೇ ಸಾಲಿನ ಆದರ್ಶ ವಿದ್ಯಾಲಯ ದಾಖಲಾತಿ ಮಾರ್ಗಸೂಚಿ 25-01-2017
58
ಆದರ್ಶ ವಿದ್ಯಾಲಯ ಮತ್ತು ಕೆ.ಜಿ.ಬಿ.ವಿ. ಶಾಲೆಗಳ ಸುತ್ತೋಲೆಗಳ ಕುರಿತು ನೋಡಲ್ ಅಧಿಕಾರಿಗಳು ಕ್ರಮ ವಹಿಸುವ ಬಗ್ಗೆ. 04-01-2017
57
ಸೆಕೆಂಡರಿ ಶಾಲೆಗಳಲ್ಲಿ "ಪ್ರಯೋಗಾತ್ಮಕ ಕಲಕಾ ಕೇಂದ್ರ" ಕಾರ್ಯಕ್ರಮದ ಅನುಷ್ಟಾನದ ವರದಿ ಸಲ್ಲಿಸುವ ಬಗ್ಗೆ. 23-12-2016
56
2016-17ನೇ ಸಾಲಿನಲ್ಲಿ ಎಲ್ಲಾ ಜಿಲ್ಲೆಗಳಿಗೆ 2ನೇ ಕಂತಿನ ಎಂಎಂಇಆರ್ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ ಅಧಿಕೃತ ಜ್ಞಾಪನ. 22-11-2016
55
ಸಿ.ಇ.ಎಲ್.ಎಸ್.ಇ. ಸುತ್ತೋಲೆ ದಿನಾಂಕ:22-10-2016. 19-11-2016
54
2016-17ನೇ ಸಾಲಿನಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಕಾರ್ಯಕ್ರಮದಡಿ ವೇತನಕ್ಕಾಗಿ ಹೆಚ್ಚುವರಿ ಅನುದಾನ ಬಿಡುಗಡೆ ದಿನಾಂಕ:02-11-2016. 15-11-2016
53
2016-17ನೇ ಸಾಲಿನಲ್ಲಿ ಎಲ್ಲಾ ಜಿಲ್ಲೆಗಳಿಗೆ ಎಂ.ಎಂ.ಇ.ಆರ್ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ ಅಧಿಕೃತ ಜ್ಞಾಪನ. 03-08-2016
52
"ಸ್ವಚ್ಛ ವಿದ್ಯಾಲಯ ಪುರಸ್ಕಾರ"-2016 ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಾಶಾಲೆಗಳು ಭಾಗವಹಿಸುವ ಕುರಿತು ಸುತ್ತೋಲೆ. 12-07-2016
51
ಎನ್.ಎಸ್.ಕ್ಯು.ಎಫ್. ಯೋಜನೆಯ ಅನುಷ್ಟಾನ ಮತ್ತು ಪರೀಕ್ಷಾ ಪದ್ಧತಿ ಬಗ್ಗೆ. 28-06-2016
50
2016-17ನೇ ಸಾಲಿಗೆ ಎಂ.ಎಂ.ಇ.ಆರ್. ಅನುದಾನ ಬಿಡುಗಡೆ ಕುರಿತ ಸುತ್ತೋಲೆ. 21-06-2016
49
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ ಸೃಜಿಸಲಾಗಿರುವ ತಾತ್ಕಾಲಿಕ ಹುದ್ದೆಗಳನ್ನು 2016-17ನೇ ಸಾಲಿಗೆ ಮುಂದುವರೆಸುವ ಬಗ್ಗೆ ಸರ್ಕಾರಿ ಆದೇಶ. 16-06-2016
48
2015-16ನೇ ಸಾಲಿಗೆ ಬಿಡುಗಡೆ ಮಾಡಿರುವ ಎಂಎಂಇಆರ್ ಅನುದಾನವನ್ನು ಬಳಸಿಕೊಳ್ಳುವ ಬಗ್ಗೆ. 23-04-2016
47
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ರಾಜ್ಯ ಕಛೇರಿಗೆ ಒದಗಿಸಿರುವ ದರದಲ್ಲಿಯೇ ವಾಹನಗಳನ್ನು ಉಪವಿಭಾಗ ಎನ್.ಎಸ್.ಕ್ಹು.ಎಫ್. ಕಛೇರಿಗೆ ಒದಗಿಸುವ ಬಗ್ಗೆ. 23-04-2016
46

ರಾಜ್ಯ ಯೋಜನಾ ನಿರ್ದೇಶಕರ ಕಛೇರಿ, ಆರ್.ಎಂ.ಎಸ್.ಎ ಕಛೇರಿಯ ಗಣಕ ಯಂತ್ರಗಳು ಮತ್ತು ಪ್ರಿಂಟರ ಗಳ ವಾರ್ಷಿಕ ನಿರ್ವಹಣೆ ಮಾಡುವ ಬಗ್ಗೆ ಕಾರ್ಯಾದೇಶ.

29-03-2016
45
2016-17ನೇ ಸಾಲಿಗೆ ಹೆಣ್ಣು ಮಕ್ಕಳ ವಿದ್ಯಾರ್ಥಿನಿಲಯಗಳನ್ನು ನಿರ್ವಹಣೆ ಮಾಡುವ ಬಗ್ಗೆ. 28-03-2016
44
2016-17ನೇ ಸಾಲಿಗೆ ಆರ್.ಎಂ.ಎಸ್.ಎ ಅಡಿಯಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳಾಗಿ ಉನ್ನತೀಕರಿಸುವ ಬಗ್ಗೆ. 28-03-2016
43
ವಾರ್ಷಿಕ ಕಾರ್ಯ ನಿರ್ವಹಣಾ ವರದಿ ನಮೂನೆ | ಆಸ್ತಿ ಮತ್ತು ಋಣ ಪಟ್ಟಿ ನಮೂನೆ . 24-03-2016
42
ಸಾಮಾನ್ಯ ಭವಿಷ್ಯ ನಿಧಿ ಮುಂಗಡ ಮತ್ತು ಭಾಗಶಃ ಅಂಶಿಕ ಮುಂಗಡ ಹಿಂಪಡೆಯುವಿಕೆ ನಮೂನೆ . 18-03-2016
41
ದಿನಾಂಕ:18-03-2016ರಿಂದ ನಡೆಯಲಿರುವ ವಿಧಾನಸಭಾ ಮತ್ತು ಪರಿಷತ್ ಕಲಾಪಗಳ ಪ್ರಶ್ನೆಗಳಿಗೆ ಉತ್ತರಿಸುವ ಬಗ್ಗೆ. 17-03-2016
40
ಫ್ಲಾಗ್ ಷಿಪ್ ಕಾರ್ಯಕ್ರಮದ ಪರಿಶೀಲನಾ ಸಭೆ ಸುತ್ತೋಲೆ ಮತ್ತು ನಮೂನೆ. 11-03-2016
39
ಆರ್.ಎಂ.ಎಸ್.ಎ ಮಾರ್ಗಸೂಚಿ 2009-2010 ಮತ್ತು 2010-2011 - ಕಾರ್ಯ ಹಂಚಿಕೆೆ. 04-03-2016
38
ವಿಧಾನಸಭೆ ಮತ್ತು ವಿಧಾನ ಪರಿಷತ್ ಅಧಿವೇಶದ ಕರ್ತವ್ಯ ನಿರ್ವಹಣೆ ಕುರಿತ ಜ್ಞಾಪನ . 25-02-2016
37
ಆರ್.ಎಂ.ಎಸ್.ಎ ಕೇಂದ್ರ ಕಛೇರಿಯ ಅಧಿಕಾರಿಗಳಿಗೆ ಸೃಜಿಸಲಾದ ಅಧಿಕೃತ ಇ-ಮೇಲ್ ಐ.ಡಿ.ಗಳನ್ನು ಬಳಸುವ ಬಗ್ಗೆ. 24-02-2016
36
2016-17ನೇ ಸಾಲಿನ ಆದರ್ಶ ವಿದ್ಯಾಲಯಗಳ ದಾಖಲಾತಿಗಾಗಿ ಅರ್ಜಿ ಸಲ್ಲಿಸಲು ದಿನಾಂಕವನ್ನು ವಿಸ್ತರಿಸಿರುವ ಬಗ್ಗೆ. 19-02-2016
35
2012-13ನೇ ಸಾಲಿನಿಂದ ರಾಷ್ಟ್ರೀಯ ವೃತ್ತಿ ಶಿಕ್ಷಣ ಅರ್ಹತಾ ಚೌಕಟ್ಟು ಯೋಜನೆಯನ್ನು ಆಯ್ದ 100 ಶಾಲೆಗಳಲ್ಲಿ ಅನುಷ್ಟಾನಗೊಳಿಸುವ ಬಗ್ಗೆ ಸರ್ಕಾರಿ ಆದೇಶ ದಿನಾಂಕ:14-09-2012. 12-02-2016
34
ಆರ್.ಎಂ.ಎಸ್.ಎ ಆರ್ಥಿಕ ಮಾರ್ಗಸೂಚಿ(ಎಂ.ಎಚ್.ಆರ್.ಡಿ.). 11-02-2016
33
2016-17ನೇ ಸಾಲಿಗೆ ಆದರ್ಶ ವಿದ್ಯಾಲಯಗಳಿಗೆ ದಾಖಲಾತಿ ಸಂಬಂಧ ಮಾರ್ಗಸೂಚಿ. 05-02-2016
33
ಮಹಿಳಾ ಉದ್ದೇಶಿತ ಆಯವ್ಯಯ 2016-17 ಆರ್ಥಿಕ ಇಲಾಖೆ ಸುತ್ತೋಲೆ. 12-01-2016
31
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಕಛೇರಿಗಳಲ್ಲಿ ಸಚಿವಾಲಯ ವಾಹಿನಿ ತಂತ್ರಾಂಶವನ್ನು ಅನುಷ್ಟಾನಗೊಳಿಸುವ ಬಗ್ಗೆ ಸುತ್ತೋಲೆ. 29-12-2015
30
ಕಲಾ ಉತ್ಸವ 2015-16. 05-11-2015
29
2015-16ನೇ ಸಾಲಿಗೆ ರಾಜ್ಯ ಮತ್ತು ಜಿಲ್ಲಾ ಹಂತಗಳಲ್ಲಿ ಅರ್.ಎಂ.ಎಸ್.ಎ ಹುದ್ದೆಗಳ್ನು ಮುಂದುವರೆಸುವ ಬಗ್ಗೆ ಸುತ್ತೋಲೆ. 29-08-2015
28
2014-15ನೇ ಸಾಲಿಗೆ ಸಮಾಜ ಕಲ್ಯಾಣ ಶಾಲೆಗಳಿಗೆ ಶಾಲಾ ಅನುದಾನ ಬಿಡುಗಡೆ ಮಾಡಿದ ಬಗ್ಗೆ ಸುತ್ತೋಲೆ. 29-10-2014
27
2014-15ನೇ ಸಾಲಿಗೆ ಶಾಲಾ ಅನುದಾನ ಬಿಡುಗಡೆ ಮಾಡುವ ಬಗ್ಗೆ ಸುತ್ತೋಲೆ. 29-10-2014
26
2014-15ನೇ ಸಾಲಿಗೆ ಹೆಣ್ಣು ಮಕ್ಕಳ ವಸತಿ ನಿಲಯಕ್ಕಾಗಿ 2ನೇ ಕಂತಿನ ಅನುದಾನ ಬಿಡುಗಡೆ ಮಾಡಿದ ಸುತ್ತೋಲೆ. 29-10-2014
25
2014-15ನೇ ಸಾಲಿನಲ್ಲಿ 66 ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಿಸಿ ಪ್ರಾರಂಭಿಸುವ ಬಗ್ಗೆ ಸುತ್ತೋಲೆ 27-08-2014
24
ಸಮಾಜ ಕಲ್ಯಾಣ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಶಾಲೆಗಳಿಗೆ ಶಾಲಾನುದಾನ ನೀಡುವ ಬಗ್ಗೆ ಸುತ್ತೋಲೆ ದಿನಾಂಕ:05-06-2014 27-08-2014
23
2014-15ನೇ ಸಾಲಿನಲ್ಲಿ ಅತಿಥಿ ಶಿಕ್ಷಕರ ಸೇವೆಯನ್ನು ಪಡೆಯುವ ಬಗ್ಗೆ ಸುತ್ತೋಲೆ ದಿನಾಂಕ:11-06-2014 27-08-2014
22
2014-15ನೇ ಸಾಲಿನಲ್ಲಿ ಹೆಣ್ಣು ಮಕ್ಕಳ ವಸತಿ ನಿಲಯಗಳಿಗೆ ಅನುದಾನ ಬಿಡುಗಡೆ ಬಗ್ಗೆ. ದಿನಾಂಕ:19-08-2014. 27-08-2014
21
2014-15ನೇ ಸಾಲಿನಲ್ಲಿ ಹೆಣ್ಣು ಮಕ್ಕಳ ವಸತಿ ನಿಲಯಗಳ ನಿರ್ವಹಣೆ ಕುರಿತಂತೆ ಸುತ್ತೋಲೆ ದಿನಾಂಕ:30-05-2014. 27-08-2014
20
ಆದರ್ಶ ವಿದ್ಯಾಲಯಗಳಲ್ಲಿನ 7, 8, 9 ಮತ್ತು 10ನೇ ತರಗತಿಗಳಲ್ಲಿನ ಖಾಲಿ ಸ್ಥಳಗಳನ್ನು ಭರ್ತಿ ಮಾಡುವ ಬಗ್ಗೆ. 27-08-2014
19
2014-15ನೇ ಸಾಲಿನಲ್ಲಿ ಆದರ್ಶ ವಿದ್ಯಾಲಯಗಳ ನಿರ್ವಹಣೆಗಾಗಿ ಅನುದಾನ ಬಿಡುಗಡೆ ಮಾಡುವ ಬಗ್ಗೆ ಸುತ್ತೋಲೆ. 27-08-2014
18
2014-15ನೇ ಸಾಲಿನಲ್ಲಿ ಮಂಜೂರಾದ ನೂತನ ಶಾಲೆಗಳ ಕುರಿತ ಮಾಹಿತಿ ದಿನಾಂಕ:05-07-2014 27-08-2014
17
2013-14ನೇ ಸಾಲಿನಲ್ಲಿ ಆರ್.ಎಂ.ಎಸ್.ಎ ಹೆಣ್ನುಮಕ್ಕಳ ವಸತಿ ನಿಲಯಗಳಿಗೆ 4ನೇ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ. 01-03-2014
16
2014-15ನೇ ಸಾಲಿನಲ್ಲಿ ಆದರ್ಶ ವಿದ್ಯಾಲಯಗಳ ದಾಖಲಾತಿಗಾಗಿ ಮಾರ್ಗಸೂಚಿ. 14-02-2014
15
ನಿರ್ದೇಶಕರು, ಎಸ್.ಎಸ್.ಎ ಮತ್ತು ಆರ್.ಎಂ.ಎಸ್.ಎ ರವರು ಕರ್ತವ್ಯಕ್ಕೆ ಹಾಜರಾದ ಪತ್ರ. 02-01-2014
14
2014-15ನೇ ಸಾಲಿನಲ್ಲಿ ಆರ್.ಎಂ.ಎಸ್.ಎ ಯ ವಾರ್ಷಿಕ ಆಯವ್ಯಯ ತಯಾರಿಕೆ ಜ್ಞಾಪನ ಮತ್ತು ಮಾರ್ಗಸೂಚಿ. 16-12-2013
13
NVEQF ವತಿಯಿಂದ ಶಾಲಾ ಕಾಲೇಜುಗಳಿಗೆ ಹಣ ಬಿಡುಗಡೆ ಬಗ್ಗೆ. 31-10-2013
12
ಸರ್ಕಾರಿ ಪ್ರೌಢಶಾಲೆಗಳಲ್ಲಿ ಭೇಟಿ ನೀಡುವ ಕರಾಟೆ ಅಧ್ಯಾಪಕರಿಂದ ತರಬೇತಿ ಮತ್ತು ಮೇಲ್ವಿಚಾರಣೆ ಕುರಿತಂತೆ ಜ್ಞಾಪನ. 03-10-2013
11
ಎನ್.ವಿ.ಇ..ಕ್ಯು.ಎಫ್(ರಾಷ್ಟ್ರೀಯ ವೃತ್ತಿ ಶಿಕ್ಷಣ ವಿದ್ಯಾರ್ಹತಾ ಚೌಕಟ್ಟು-National Vocational Education Qualification Framework) ಅನುಷ್ಟಾನ ಕುರಿತ ಸುತ್ತೋಲೆ. 23-09-2013
10
2013-14ನೇ ಸಾಲಿಗೆ ಜಿಲ್ಲಾವಾರು ಶಾಲಾ ಅನುದಾನ. 12-09-2013
09
2013-14ನೇ ಸಾಲಿಗೆ ಶಾಲಾ ಅನುದಾನ ಬಿಡುಗಡೆ ಮಾಡುವ ಬಗ್ಗೆ ಮಾರ್ಗಸೂಚಿ ಸುತ್ತೋಲೆ. 12-09-2013
08
ಸರ್ಕಾರಿ ಪ್ರೌಢಶಾಲೆಗಳಲ್ಲಿ ಕರಾಟೆ ಚಟುವಟಿಕೆಗಳನ್ನು ನಡೆಸುವ ಬಗ್ಗೆ ಅನುದಾನ ಬಿಡುಗಡೆ ಬಗ್ಗೆ ಸುತ್ತೋಲೆ ಮತ್ತು ಅನುಬಂಧ. 04-09-2013
07
2013-14ನೇ ಸಾಲಿನಲ್ಲಿ ಐ.ಇ.ಡಿ.ಎಸ್.ಎಸ್. ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ಸುತ್ತೋಲೆ ಮತ್ತು ಮಾರ್ಗಸೂಚಿ. 03-09-2013
06
ಸರ್ಕಾರಿ ಪ್ರೌಢಶಾಲೆಗಳಲ್ಲಿ ಕರಾಟೆ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಬಗ್ಗೆ ಸುತ್ತೋಲೆ.. 29-08-2013
05
ವಿದ್ಯಾರ್ಥಿನಿಯರ ಪ್ರೋತ್ಸಾಹದಾಯಕ ಯೋಜನೆಗಳ ಕುರಿತ ಸುತ್ತೋಲೆ. 23-08-2013
04
2011-12ನೇ ಸಾಲಿನಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರವಾಸ ಕಾರ್ಯಕ್ರಮವನ್ನು ಆಯೋಜಿಸುವ ಬಗ್ಗೆ ಮಾರ್ಗಸೂಚಿ. 29-09-2011
03
2011-12ನೇ ಸಾಲಿಗೆ ಆರ್ ಎಂ ಎಸ್ ಎ ಚಟುವಟಕೆಗಳನ್ನು ನಡೆಸಲು ಅನುದಾನ ಬಿಡುಗಡೆ ಬಗ್ಗೆ. 12-10-2011
02
2010-11ನೇ ಸಾಲಿಗೆ ಆರ್ ಎಂ ಎಸ್ ಎ ಚಟುವಟಿಕೆಗಳನ್ನು ನಡೆಸಲು ಅನುದಾನ ಬಿಡುಗಡೆ ಬಗ್ಗೆ. 23-03-2011
01
ಆರ್ ಎಂ ಎಸ್ ಎ ಚಟುವಟಿಕೆಗಳನ್ನು ನಡೆಸಲು ಉಪನಿರ್ದೇಶಕರ ಕಛೇರಿಯ ಶಿಕ್ಷಣಾಧಿಕಾರಿಗಳನ್ನು ನೇಮಿಸುವ ಬಗ್ಗೆ. 18-05-2010
ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ, ಆಯುಕ್ತರ ಕಛೇರಿ, ಬೆಂಗಳೂರು |
ಎನ್.ಐ.ಸಿ. ಸರ್ವರ್ ಕರ್ನಾಟಕದಲ್ಲಿ ಪ್ರಕಟಿಸಲಾಗಿದೆ.
ಭಾರತ ಸರ್ಕಾರದ ಪೋರ್ಟಲ್