ಮುಖಪುಟ >> ಮಧ್ಯವರ್ತನೆ >> ಆದರ್ಶ ವಿದ್ಯಾಲಯ

ಸಂಕ್ಷಿಪ್ತ ಪರಿಚಯ

 

2007 ನೇ ಸಾಲಿನ ಸ್ವಾತಂತ್ರ ದಿನಾಚರಣೆ ಸಂದರ್ಭದಲ್ಲಿ ಮಾನ್ಯ ಪ್ರಧಾನ ಮಂತ್ರಿಗಳು ತಮ್ಮ ಭಾಷಣದಲ್ಲಿ ಪ್ರಕಟಿಸಿದಂತೆ 2008 ನವೆಂಬರ್ ನಲ್ಲಿ ರಾಷ್ಟ್ರಾದ್ಯಂತ ಪ್ರಾರಂಭಿಸಲು ಕ್ರಮವಹಿಸಿದೆ. ಅದರಂತೆ 2009-10 ರಲ್ಲಿ ರಾಜ್ಯದ ಶೈಕ್ಷಣಿಕವಾಗಿ ಹಿಂದುಳಿದ 74 ತಾಲ್ಲೂಕುಗಳಲ್ಲಿ ಪ್ರತಿ ತಾಲ್ಲೂಕಿಗೆ 1 ಶಾಲೆಯಂತೆ ಮಂಜೂರಾತಿ ದೊರಕಿದ್ದು, 2010-11 ನೇ ಸಾಲಿನಿಂದ ಈ ಶಾಲೆಗಳು ಆದರ್ಶ ವಿದ್ಯಾಲಯ ಎಂಬ ಹೆಸರಿನಿಂದ ಪ್ರಾರಂಭವಾಗಿದೆ. ಈ ಶಾಲೆಗಳಲ್ಲಿ ಪ್ರತಿ ತರಗತಿಗೆ 80 ವಿದ್ಯಾರ್ಥಿಗಳ ದಾಖಲಾತಿಗೆ ಅವಕಾಶ ಇದ್ದು, ಸರ್ಕಾರಿ ಶಾಲೆಗಳಿಗೆ ಸಿಗುವ ಎಲ್ಲಾ ಸವಲತ್ತುಗಳನ್ನು ಈ ಶಾಲೆಗಳಿಗೆ ನೀಡಲಾಗುತ್ತಿದೆ.

ಈ ಶಾಲೆಗಳು ಪ್ರಸ್ತುತ 6ನೇ ತರಗತಿಯಿಂದ 10ನೇ ತರಗತಿಯವರೆಗೆ ಆಂಗ್ಲಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿದ್ದು, 6ನೇ ತರಗತಿಗೆ ಆಯ್ಕೆ ಪರೀಕ್ಷೆ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಈ ಶಾಲೆಗಳಿಗೆ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದ್ದು, ಪ್ರತಿ ಶಾಲೆಗೆ 7 ಜನ ಶಿಕ್ಷಕರನ್ನು ನೇಮಕ ಮಾಡಲಾಗಿದೆ.

2013-14ನೇ ಸಾಲಿನಲ್ಲಿ 19211 ವಿದ್ಯಾರ್ಥಿಗಳು 6ನೇ ತರಗತಿಯಿಂದ 9ನೇ ತರಗತಿಯವರೆಗೆ ಈ ಶಾಲೆಗಳಲ್ಲಿ ಓದುತ್ತಿದ್ದು, 2014-15ನೇ ಸಾಲಿನಲ್ಲಿ 10ನೇ ತರಗತಿ ಪ್ರಾರಂಭವಾಗಿರುತ್ತದೆ. 6ನೇ ತರಗತಿಗೆ ದಾಖಲಾತಿ ನಡೆಯುತ್ತಿರುತ್ತದೆ.

Framework

Secondary education was not a thrust area during the Tenth Plan period. There were a few small schemes to enhance access and to improve quality, but the coverage was neither large nor comprehensive. The plan schemes concentrated on continuing the school systems run by autonomous organizations of MHRD and included efforts for integrated education for the disabled, girls’ education through provision of hostel facilities, use of ICT in schools, vocationalisation of higher secondary education and open and distance learning.
Since universalisation of elementary education has become a Constitutional mandate, it is absolutely essential to push this vision forward to move towards universalisation of secondary education, which has already been achieved in a large number of developed countries and several developing countries. Paras 5.13 – 5.15 of the National Policy on Education (NPE), 1986 (as modified in 1992) deal with Secondary Education. Para 5.13 of the NPE, inter- alia, stated that,
“Access to Secondary Education will be widened with emphasis on enrolment of girls,
SCs and STs, particularly in science, commerce and vocational streams……..”.

Model Schools Framework...

Model Schools List..

Adarsha Vidyalaya Schools Enrolement 2011-12.

 

ವಿನ್ಯಾಸ & ನಿರ್ಮಾಣ ಕಾರ್ಯವನ್ನು ಇ-ಆಡಳಿತ ಘಟಕ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಿರ್ವಹಿಸಲಾಗುತ್ತಿದೆ