Skip to content
ಮುಖಪುಟ >> ಡೌನ್ ಲೋಡ್ಸ್ _ಸುತ್ತೋಲೆಗಳು

2019-20

ಕ್ರ ಸಂ ಸುತ್ತೋಲೆ ವಿಷಯ ಸುತ್ತೋಲೆ ದಿನಾಂಕ ಇಂಟರ್ ವೆನ್ಷನ್ / ಶಾಖೆ ಹೆಸರು
343

ವಿದ್ಯಾ ಪ್ರವೇಶ- ವಿದ್ಯಾರ್ಥಿಗಳ  ಚಟುವಟಿಕೆಯ ಹಾಳೆಗಳು (ಉರ್ದು ಮಾಧ್ಯಮ) | ತರಗತಿ-1  | ತರಗತಿ-2 | ತರಗತಿ-3

22-06-2022 ಇತರೆ ವಿಷಯಗಳು
342

“ವಿದ್ಯಾ ಪ್ರವೇಶ” -2022-23 ರ ಶಿಕ್ಷಕರ ಕೈಪಿಡಿ   |  ವಿದ್ಯಾ ಪ್ರವೇಶ- ವಿದ್ಯಾರ್ಥಿಗಳ  ಚಟುವಟಿಕೆಯ ಹಾಳೆಗಳು  | ತರಗತಿ-1  | ತರಗತಿ-2 | ತರಗತಿ-3

09-06-2022 ಇತರೆ ವಿಷಯಗಳು
341

2022-23 ನೇ ಸಾಲಿನಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಮುಂದುವರೆದಿರುವ ಹುದ್ಧೆಗಳ ಆದೇಶ

26-05-2022 ಇತರೆ ವಿಷಯಗಳು
340
2020-21ನೇ ಸಾಲಿನಲ್ಲಿ ಆದರ್ಶ ವಿದ್ಯಾಲಯಗಳಿಗೆ 6ನೇ ತರಗತಿಗೆ ದಾಖಲಾತಿಯ ಮಾರ್ಗಸೂಚಿ. 04-02-2020 ಆದರ್ಶ ವಿದ್ಯಾಲಯ
339
2019-20ನೇ ಸಾಲಿನಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಮುಂದುವರೆದಿರುವ ಹುದ್ಧೆಗಳ ವಿವರ. 30-01-2020 ಇತರೆ ವಿಷಯಗಳು
338
Fit India Movement ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಬಗ್ಗೆ ಸುತ್ತೋಲೆ. 23-08-2019 ಇತರೆ ವಿಷಯಗಳು
337
2019-20ನೇ ಸಾಲಿಗೆ ಆದರ್ಶ ವಿದ್ಯಾಲಯಗಳ 6ನೇ ತರಗತಿಯ 4ನೇ ಹಂತದ ದಾಖಲಾತಿಯ ಅವಧಿಯನ್ನು ವಿಸ್ತರಿಸುವ ಬಗ್ಗೆ. 13-06-2019 ಆದರ್ಶ ವಿದ್ಯಾಲಯ
336
2019-20ನೇ ಸಾಲಿಗೆ ಆದರ್ಶ ವಿದ್ಯಾಲಯಗಳ 6ನೇ ತರಗತಿಯ 3ನೇ ಹಂತದ ದಾಖಲಾತಿ ಪ್ರಕ್ರಿಯೆಯನ್ನು ನಡೆಸುವ ಬಗ್ಗೆ. 07-06-2019 ಆದರ್ಶ ವಿದ್ಯಾಲಯ
335
2019-20ನೇ ಸಾಲಿಗೆ ಆದರ್ಶ ವಿದ್ಯಾಲಯಗಳ 6ನೇ ತರಗತಿಯ 2ನೇ ಹಂತದ ದಾಖಲಾತಿ ಪ್ರಕ್ರಿಯೆಯನ್ನು ನಡೆಸುವ ಬಗ್ಗೆ. 04-06-2019 ಆದರ್ಶ ವಿದ್ಯಾಲಯ
334
ಸಮಗ್ರ ಶಿಕ್ಷಣ ಕರ್ನಾಟಕ ಫೆಲೋಷಿಪ್(ಪಾಲಿಸಿ ಕನ್ಸಲ್ಟೆಂಟ್) - ಮುಂದಿನ ರೌಂಡ್ ಆಯ್ದೆ ದಿನಾಂಕ:07-06-2019ರಂದು. 25-05-2019 ಇತರೆ ವಿಷಯಗಳು
333
2019-20ನೇ ಸಾಲಿಗೆ ಆದರ್ಶ ವಿದ್ಯಾಲಯಗಳ 6ನೇ ತರಗತಿಯ ದಾಖಲಾತಿ ಪ್ರಕ್ರಿಯೆಯನ್ನು ನಡೆಸುತ್ತಿರುವ ಇಲಾಖಾಧಿಕಾರಿಗಳಿಗೆ ಹಾಗೂ ಪೋಷಕರಿಗೆ ಮಾರ್ಗಸೂಚಿ ಸುತ್ತೋಲೆ. 29-04-2019 ಆದರ್ಶ ವಿದ್ಯಾಲಯ

2018-19

ಕ್ರ ಸಂ ಸುತ್ತೋಲೆ ವಿಷಯ ಸುತ್ತೋಲೆ ದಿನಾಂಕ ಇಂಟರ್ ವೆನ್ಷನ್ / ಶಾಖೆ ಹೆಸರು
332
2018-19ನೇ ಸಾಲಿನಲ್ಲಿ ಸಮನ್ವಯ ಶಿಕ್ಷಣ ಕಾರ್ಯತಂತ್ರದಡಿಯಲ್ಲಿ ಕಾರ್ಯಚಟುವಟಿಕೆಗಳ ಅನುಷ್ಟಾನಕ್ಕಾಗಿ ಅನುದಾನ ಬಿಡುಗಡೆ ಮಾಡುತ್ತಿರುವ ಬಗ್ಗೆ. 23-02-2019 ಸಿ.ಡಬ್ಲ್ಯೂ.ಎಸ್.ಎನ್
331
2018-19ನೇ ಸಾಲಿನಲ್ಲಿ ಸಮನ್ವಯ ಶಿಕ್ಷಣ ಕಾರ್ಯತಂತ್ರದಡಿಯಲ್ಲಿ ಕಾರ್ಯಚಟುವಟಿಕೆಗಳ ಅನುಷ್ಟಾನಕ್ಕಾಗಿ ಅನುದಾನ ಬಿಡುಗಡೆ ಮಾಡುತ್ತಿರುವ ಬಗ್ಗೆ. 22-12-2018 ಸಿ.ಡಬ್ಲ್ಯೂ.ಎಸ್.ಎನ್
330
ನೇರ ಗುತ್ತಿಗೆ ಆಧಾರದ ಮೇರೆಗೆ ವಿಶೇಷ ಸಂಪನ್ಮೂಲ ಶಿಕ್ಷಕರನ್ನು ನೇಮಕಾತಿ ಮಾಡುವ ಕುರಿತು. 24-11-2018 ಸಿ.ಡಬ್ಲ್ಯೂ.ಎಸ್.ಎನ್
329
2018-19ನೇ ಸಾಲಿನಲ್ಲಿ ಸಮನ್ವಯ ಶಿಕ್ಷಣ ಕಾರ್ಯತಂತ್ರದಡಿಯಲ್ಲಿ ಕಾರ್ಯಕಚಟುವಟಿಕೆಗಳ ಅನುಷ್ಟಾನಕ್ಕಾಗಿ ಅನುದಾನ ಬಿಡುಗಡೆ ಮಾಡುತ್ತಿರುವ ಬಗ್ಗೆ. 02-11-2018 ಸಿ.ಡಬ್ಲ್ಯೂ.ಎಸ್.ಎನ್
328
2018-19ನೇ ಸಾಲಿನಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳ "ಸಮನ್ವಯ ಶಿಕ್ಷಣ" ಮಧ್ಯವರ್ತನೆಯ ಕಾರ್ಯಚಟುವಟಿಕೆಗಳ ಅನುಷ್ಟಾನಕ್ಕಾಗಿ ಮಾರ್ಗಸೂಚಿ. 23-08-2018 ಸಿ.ಡಬ್ಲ್ಯೂ.ಎಸ್.ಎನ್
327
ವಿಶ್ವಾಸ ಕಿರಣ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರಗಳಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ. 11-03-2019 ಆರ್.ಇ.ಎಂ.ಎಸ್
326
ಶಾಲಾ ಆವರಣದಲ್ಲಿ ಅಂಗನವಾಡಿ ಕೇಂದ್ರಗಳನ್ನು ಬಲವರ್ಧನೆಗೊಳಿಸುವ ಬಗ್ಗೆ. 01-12-2018 ಆರ್.ಇ.ಎಂ.ಎಸ್
325
20-18-19ನೇ ಸಾಲಿನಲ್ಲಿ ಕಸ್ತೂರಿ ಬಾ ಗಾಂಧಿ ಬಾಲಿಕಾ ವಿದ್ಯಾಲಯಗಳ ಟೈಪ್-4ರ ಕಾರ್ಯಚಟುವಟಿಕೆಗಳನ್ನು ಅನುಷ್ಟಾನಗೊಳಿಸುವ ಬಗ್ಗೆ ಮಾರ್ಗಸೂಚಿ. 16-07-2018 ಕೆ.ಜಿ.ಬಿ.ವಿ.
324
2018-19ನೇ ಸಾಲಿನ ಸೇವಾ ನಿರತ ಶಿಕ್ಷಕರ ತರಬೇತಿ ಚಟುವಟಿಕೆಗಳ ಅನುಷ್ಟಾನದ ಬಗ್ಗೆ. 23-08-2018 ತರಬೇತಿ
323
2018-19ನೇ ವಾರ್ಸಿಕ ಕ್ರಿಯಾ ಯೋಜನೆಯಲ್ಲಿ ಶಿಫಾರಸ್ಸಾದ ತರಬೇತಿ ಚಟುವಟಿಕೆಗಳನ್ನು ಅನುಷ್ಟಾನಗೊಳಿಸುವ ಕುರಿತು. 23-08-2018 ತರಬೇತಿ
322
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಎಸ್.ಡಿ.ಎಂ.ಸಿ. ಸದಸ್ಯರಿಗೆ ತರಬೇತಿ ನೀಡುವ ಕುರಿತು. 25-10-2018 ತರಬೇತಿ
321
ವಿದ್ಯಾವಾಹಿನಿ ತಂತ್ರಾಂಶದಲ್ಲಿ ಎಸ್.ಡಿ.ಎಂ.ಸಿ.ಗಳ ದೂರು ನಿವಾರಣಾ ಘಟಕ(SDMC Grievence Redressal Machanism Cell) ದ ನಿರ್ವಹಣೆ ಹಾಗೂ ದೂರು ಪರಿಹಾರದ ಕುರಿತು ಇಂದೀಕರಿಸುವ ಬಗ್ಗೆ. 12-10-2018 ತರಬೇತಿ
320
ರಾಜ್ಯದ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಣ ಪ್ರತಿಷ್ಟಾನ ಸಂಸ್ಥೆಯ ಸಹಯೋಗದೊಂದಿಗೆ 'ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೇರೇಪಿಸುವ ಪ್ರಯತ್ನ'- ಪ್ರೇರಣಾ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸುತ್ತಿರುವ ಬಗ್ಗೆ. 29-11-2018 ಕ್ಯು.ಎಂ.ಟಿ
319
Room to Read India Trust(RtRIT) ಸಂಸ್ಥೆಯ ಸಹಯೋಗದೊಂದಿಗೆ ಬೆಂಗಳೂರು ನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಆಯ್ದ ಶಾಲೆಗಳಲ್ಲಿ ಗ್ರಂಥಾಲಯವನ್ನು ಸ್ಥಾಪಿಸುವ ಬಗ್ಗೆ. 11-07-2018 ಕ್ಯು.ಎಂ.ಟಿ
318
2018-19ನೇ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲು ವಿಸ್ತೃತವಾದ ಮತ್ತು ಪರಿಣಾಮಕಾರಿ ಸಮೀಕ್ಷೆಯನ್ನು ನಡೆಸುವ ಕುರಿತು. 31-10-2018 ಓ.ಓ.ಎಸ್.ಸಿ
317
2018-19ನೇ ಸಾಲಿಗೆ ಓ.ಓ.ಎಸ್.ಸಿ. ಕಾರ್ಯತಂತ್ರಗಳ ಅನುಷ್ಟಾನಕ್ಕಾಗಿ ಹಣ ಬಿಡುಗಡೆಯಾದ ಸಂಬಂಧ ತುರ್ತಾಗಿ ಜಾರಿಗೊಳಿಸಬೇಕಾದ ಕಾರ್ಯಕ್ರಮಗಳ ಕುರಿತು. 04-07-2018 ಓ.ಓ.ಎಸ್.ಸಿ
316
2018-19ನೇ ಸಾಲಿಗೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲಾ ಶಿಕ್ಷಣದ ಮುಖ್ಯವಾಹಿನಿಗೆ ತರಲು ಕಾರ್ಯತಂತ್ರಗಳನ್ನು/ಚಟುವಟಿಕೆಗಳನ್ನು ಅನುಷ್ಟಾನಗೊಳಿಸುವ ಕುರಿತು. 28-06-2018 ಓ.ಓ.ಎಸ್.ಸಿ
315
ನಲಿಕಲಿ ಪದ್ಧತಿಯ ಸ್ಥಿತಿಗತಿ ಅರಿಯಲು '2018-19ರ ವರ್ಷಾಂತ್ಯದ ಮ್ಯಾಕ್ರೋ ಅಧ್ಯಯನ' ಅನುಷ್ಟಾನಗೊಳಿಸುವ ಕುರಿತು. 02-03-2019 ನಲಿಕಲಿ
314
2018-19ನೇ ಸಾಲಿನ ಮೈಕ್ರೋ ಅಧ್ಯಯನ ಕಾರ್ಯವನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ಕುರಿತು ಸುತ್ತೋಲೆ. 14-11-2018 ನಲಿಕಲಿ
313
2018-19ನೇ ಸಾಲಿನಲ್ಲಿ ನಲಿಕಲಿ ಘಟಕಗಳ ತರಗತಿ ಪ್ರಕ್ರಿಯೆಯನ್ನು ಅವಲೋಕನಕ್ಕೆ ಒಳಪಡಿಸಲು 'ಮೈಕ್ರೋ ಅಧ್ಯಯನ'ವನ್ನು ಅನುಷ್ಟಾನಿಸುವ ಕುರಿತು. 11-10-2018 ನಲಿಕಲಿ
312
2018-19ನೇ ಸಾಲಿನಲ್ಲಿ ನಲಿಕಲಿ ಬಲವರ್ಧನೆ ಕುರಿತು ಕೈಗೊಳ್ಳಬೇಕಾದ ಕ್ರಮಗಳು. 07-08-2018 ನಲಿಕಲಿ
311
ಕರ್ನಾಟಕ ಪಬ್ಲಿಕ್ ಶಾಲೆಗಳ ಸಮಗ್ರ ಯೋಜನೆ ಮತ್ತು ಕಾರ್ಯ ನಿರ್ವಹಣೆ ಕುರಿತು. 18-12-2019 ಕೆ.ಪಿ.ಎಸ್
310
ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಮೂಲಭೂತ ಸೌಕರ್ಯ ಹಾಗೂ ವಾರ್ಷಿಕ ನಿರ್ವಹಣೆಗಾಗಿ ಅನುದಾನ ಬಿಡುಗಡೆ ಮಾಡುತ್ತಿರುವ ಬಗ್ಗೆ. 12-10-2018 ಕೆ.ಪಿ.ಎಸ್
309
ಕೆ.ಜಿ.ಬಿ.ವಿ ವಸತಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ರಾಜ್ಯದ ಪ್ರಮುಖ ಸ್ಥಳಗಳಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಭೇಟಿ ನೀಡುವ ಬಗ್ಗೆ. 17-01-2019 ಕೆ.ಜಿ.ಬಿ.ವಿ.
308
2018-19ನೇ ಸಾಲಿನಲ್ಲಿ 71 ಕೆ.ಜಿ.ಬಿ.ವಿ. ವಸತಿ ನಿಲಯಗಳಿಗೆ ಆವರ್ತಕ ವೆಚ್ಚದಡಿ 2ನೇ ಕಂತಿನ ಅನುದಾನ ಬಿಡುಗಡೆ ಮಾಡಿರುವ ಬಗ್ಗೆ. 11-12-2018 ಕೆ.ಜಿ.ಬಿ.ವಿ.
307
2018-19ನೇ ಸಾಲಿನಲ್ಲಿ 71 ಕೆ.ಜಿ.ಬಿ.ವಿ. ವಸತಿ ನಿಲಯಗಳಿಗೆ ಆವರ್ತಕ ವೆಚ್ಚದಡಿ 1ನೇ ಕಂತಿನ ಅನುದಾನ ಬಿಡುಗಡೆ ಮಾಡಿರುವ ಬಗ್ಗೆ. 02-08-2018 ಕೆ.ಜಿ.ಬಿ.ವಿ.
306
ಕೆ.ಜಿ.ವಿ.ವಿ. ವಸತಿ ಶಾಲೆಗಳಲ್ಲಿ ಮುಕ್ತ ಅಲ್ಪಾವಧಿ ಇ-ಟೆಂಡರ್ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಗಳ ಸೇವೆಯನ್ನು ಪಡೆಯುವ ಬಗ್ಗೆ. 10-07-2018 ಕೆ.ಜಿ.ಬಿ.ವಿ.
305
ಆಹಾರ ಪೂರೈಕೆ ಸಂಬಂಧ ಕೆ.ಜಿ.ಬಿ.ವಿ. ವಸತಿ ಶಾಲೆಗಳಲ್ಲಿ ಮುಕ್ತ ಅಲ್ಪಾವಧಿಯ ಟೆಂಡರ್ ಮೂಲಕ ಏಜೆನ್ಸಿಯನ್ನು ಆಯ್ಕೆ ಮಾಡುವ ಬಗ್ಗೆ. 10-07-2018 ಕೆ.ಜಿ.ಬಿ.ವಿ.
304
2018-19ನೇ ಸಾಲಿನಲ್ಲಿ ಕಸ್ತೂರಿ ಬಾ ಗಾಂಧಿ ಬಾಲಿಕ ವಿದ್ಯಾಲಯಗಳ ಕಾರ್ಯಚಟುವಟಿಕೆಗಳನ್ನು ಅನುಷ್ಟಾನಗೊಳಿಸುವ ಬಗ್ಗೆ ಮಾರ್ಗಸೂಚಿ. 10-07-2018 ಕೆ.ಜಿ.ಬಿ.ವಿ.
303
2018-19ನೇ ಸಾಲಿನಲ್ಲಿ ಬಿಡುಗಡೆಯಾದ ಶಾಲಾನುದಾನವನ್ನು ವೆಚ್ಚ ಮಾಡುವ ಬಗ್ಗೆ. 16-08-2018 ಶಾಲಾ ಪ್ರವೇಶ
302
ಆರ್.ಟಿ.ಇ.2009 ನಿಯಮಗಳನುಸಾರ ರಾಜ್ಯದ 12 ಜಿಲ್ಲೆಗಳ ನೆರೆಹೊರೆ ಪ್ರದೇಶಗಳಲ್ಲಿ ಶಾಲಾಲಭ್ಯತೆಯಿಲ್ಲದ ಜನವಸತಿ ಪ್ರದೇಶಗಳ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ 2018-19ನೇ ಸಾಲಿನಲ್ಲಿ ಸಾರಿಗೆ ಸೌಲಭ್ಯ ಒದಗಿಸುವ ಕುರಿತು. 25-08-2018 ಶಾಲಾ ಪ್ರವೇಶ
301
2019-20ನೇ ಸಾಲಿನಲ್ಲಿ ಆದರ್ಶ ವಿದ್ಯಾಲಯಗಳ 6ನೇ ತರಗತಿ ದಾಖಲಾತಿಗೆ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸುವ ಬಗ್ಗೆ. 15-02-2019 ಆದರ್ಶ ವಿದ್ಯಾಲಯ
300
2019-20ನೇ ಸಾಲಿನಲ್ಲಿ ಆದರ್ಶ ವಿದ್ಯಾಲಯಗಳಿಗೆ 6ನೇ ತರಗತಿಗೆ ದಾಖಲಾತಿಯ ಮಾರ್ಗಸೂಚಿ ಸುತ್ತೋಲೆ. 27-01-2019 ಆದರ್ಶ ವಿದ್ಯಾಲಯ
299
ಪರೀಕ್ಷಾ ಪೆ ಚರ್ಚಾ 2.0 ಕಾರ್ಯಕ್ರಮದ ಫೋಟೋ ಹಾಗೂ ವೀಡಿಯೋಗಳನ್ನು upload ಮಾಡುವ ಕುರಿತು. 28-01-2019 ಸಾಮಾನ್ಯ ಸುತ್ತೋಲೆಗಳು
298
ಕರ್ನಾಟಕ ಪಬ್ಲಿಕ್ ಶಾಲೆಗಳ ಸಮಗ್ರ ಅಭಿವೃದ್ಧಿ ಯೋಜನೆಯ ತಯಾರಿಕೆಯ ವೆಬ್ ಪೋರ್ಟಲ್ ಬಳಸುವ ಕುರಿತ ಸೂಚನೆಗಳ ಸುತ್ತೋಲೆ | ಬಳಕೆದಾರರ ಕೈಪಿಡಿ . 17-01-2019 ಕರ್ನಾಟಕ ಪಬ್ಲಿಕ್ ಶಾಲೆಗಳು
297
ದಿನಾಂಕ:21-08-2018ರ ಸಮಗ್ರ ಶಿಕ್ಷಣ ಅಭಿಯಾನ ಸುತ್ತೋಲೆಗೆ ತಿದ್ದುಪಡಿ ಆದೇಶ 22-09-2018 ಸಾಮಾನ್ಯ ಸುತ್ತೋಲೆಗಳು
296
01-04-2018ರಿಂದ ಸರ್ವ ಶಿಕ್ಷಣ ಅಭಿಯಾನ & ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನವನ್ನು ಏಕೀಕರಣಗೊಳಿಸಿ ಸಮಗ್ರ ಶಿಕ್ಷಣ ಅಭಿಯಾನವನ್ನು ಜಾರಿಗೊಳಿಸುವ ಬಗ್ಗೆ ಸುತ್ತೋಲೆ. 21-08-2018 ಸಾಮಾನ್ಯ ಸುತ್ತೋಲೆಗಳು
295
ಸರ್ವ ಶಿಕ್ಷಣ ಅಭಿಯಾನ ಹಾಗೂ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಕಾರ್ಯಚಟುವಟಿಕೆಗಳನ್ನು ವಿಲೀನಗೊಳಿಸುವ ಬಗ್ಗೆ. 06-07-2017 ಸಾಮಾನ್ಯ ಸುತ್ತೋಲೆಗಳು
294
ಕರ್ನಾಟಕ ಪಬ್ಲಿಕ್ ಶಾಲೆಗಳ ಸಮಗ್ರ ಯೋಜನೆ ಹಾಗೂ ಕಾರ್ಯ ನಿರ್ವಹಣೆ ಕುರಿತ ಸುತ್ತೋಲೆ ದಿನಾಂಕ:18-12-2018 | ಅನುಬಂಧಗಳು[ಹೆಚ್.ಆರ್.ಎಂ.ಎಸ್ ನಿರ್ವಹಣೆ] | ಶಾಲಾಭಿವೃದ್ಧಿ ಯೋಜನೆಯ ಮಾರ್ಗಸೂಚಿ ಪುಸ್ತಕ . 08-01-2019 ಕೆರ್ನಾಟಕ ಪಬ್ಲಿಕ್ ಶಾಲೆಗಳು
293
ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುವ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ(ಎಸ್.ಡಿ.ಎಂ.ಸಿ) ಅತ್ಯುತ್ತಮ ಎಸ್.ಡಿ.ಎಂ.ಸಿ. ಪ್ರಶಸ್ತಿ ಯನ್ನು ನೀಡುವ ಕುರಿತು ಮಾರ್ಗಸೂಚಿ. 29-11-2018 ಸಾಮಾನ್ಯ ಸುತ್ತೋಲೆಗಳು
292
ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಸೂಚನೆ ನೀಡುವ ಬಗ್ಗೆ ಜ್ಞಾಪನ ದಿನಾಂಕ:29-10-2018. 22-11-2018 ಓ.ಓ.ಎಸ್.ಸಿ
291
ಭಾರತ ದೇಶದಲ್ಲಿ ಶಾಲಾ ನಾಯಕತ್ವವನ್ನು ಗುರುತಿಸುವಿಕೆ ಮತ್ತು ಸಂಭ್ರಮಾಚರಣೆ ಬಗ್ಗೆ ಸುತ್ತೋಲೆ. 28-09-2018 ಸಾಮಾನ್ಯ ಸುತ್ತೋಲೆಗಳು
290
2018-19ನೇ ಸಾಲಿಗೆ Post-Graduate in Diploma in Educational Planning and Administration (PGDEPA)ಗೆ ಅರ್ಜಿ ಸಲ್ಲಿಸುವ ಬಗ್ಗೆ. 29-06-2018 ಸಾಮಾನ್ಯ ಸುತ್ತೋಲೆಗಳು
289
2018-19ನೇ ಸಾಲಿನ SATS ನಲ್ಲಿ ಶೈಕ್ಷಣಿಕ ಮಾಹಿತಿ ಸಂಗ್ರಹಣಾ ಮಾರ್ಗಸೂಚಿ ಸುತೋಲೆ. 26-05-2018 ಸಾಮಾನ್ಯ ಸುತ್ತೋಲೆಗಳು

>> archives

ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ, ಆಯುಕ್ತರ ಕಛೇರಿ, ಬೆಂಗಳೂರು |
ಎನ್.ಐ.ಸಿ. ಸರ್ವರ್ ಕರ್ನಾಟಕದಲ್ಲಿ ಪ್ರಕಟಿಸಲಾಗಿದೆ.
ಭಾರತ ಸರ್ಕಾರದ ಪೋರ್ಟಲ್