Skip to content
ಮುಖಪುಟ >>ಮಾಧ್ಯಮ ಜಾಗೃತಿ ಮತ್ತ ದಾಖಲೀಕರಣ_ವರದಿಗಳು

ಸಂಕ್ಷಿಪ್ತ ಪರಿಚಯ

ಮಾಧ್ಯಮ, ಜಾಗೃತಿ ಮತ್ತು ದಾಖಲೀಕರಣ :

ಶಿಕ್ಷಣ ಹಕ್ಕು ಕಾಯ್ದೆ ಮತ್ತು ಸರ್ವ ಶಿಕ್ಷಣ ಅಭಿಯಾನದ ಚಟುವಟಿಕೆಗಳ ಬಗ್ಗೆ ಸಮುದಾಯದಲ್ಲಿ ಜಾಗೃತಿ.

ಗುರಿ:

ಎಲ್ಲಾ ಭಾಗೀದಾರರಲ್ಲಿ ಶೈಕ್ಷಣಿಕ ಜಾಗೃತಿಗಾಗಿ ಪ್ರಯತ್ನ ಮಾಡುವ ಮೂಲಕ 100% ರಷ್ಟು ಪ್ರಗತಿ ಸಾಧಿಸುವುದು.

ಉದ್ದೇಶಗಳು:

  1. 6 ರಿಂದ 14 ವಯೋಮಾನದ  ಎಲ್ಲಾ ಮಕ್ಕಳ ದಾಖಲಾತಿ, ನಿರಂತರ ಹಾಜರಾತಿ ಮತ್ತು ಗುಣಾತ್ಮಕ ಶಿಕ್ಷಣ ನೀಡುವಂತಹ ವ್ಯವಸ್ಥೆ ರೂಪಿಸುವುದು.
  2. ಸಮಾಜದಲ್ಲಿ ತುಳಿತಕ್ಕೊಳಗಾದವರ ಮಕ್ಕಳ ಶೈಕ್ಷಣಿಕ ಪ್ರಗತಿ ಸಾಧಿಸಲು.
  3. ಲಿಂಗ ಸಮಾನತೆ, ವಿಶೇಷ ಅಗತ್ಯವುಳ್ಳ ಮಕ್ಕಳ ಶಿಕ್ಷಣಕ್ಕಾಗಿ.
  4. ವಿಶೇಷ ಸಾಧನೆಗಳು ಉಳಿದವರಿಗೆ ಪ್ರೋತ್ಸಾಹದಾಯಕವಾಗಲು.

 

Designed & Developed by eGovernance Unit,Department Of Public Instuction Bengaluru