Skip to content
ಮುಖಪುಟ >> ಟೆಂಡರ್ ಗಳು

2017-18

ಕ್ರಮ ಸಂಖ್ಯೆ ಟೆಂಡರ್ ವಿವರಗಳು ಅಳವಡಿಸಿದ ದಿನಾಂಕ
04
2018-19ನೇ ಸಾಲಿನ ಸ್ಟಾಚುಟರಿ ಆಡಿಟ್ ಮಾಡಲು ಚಾರ್ಟರ್ಡ್ ಅಕೌಂಟೆಂಟ್ ಗಳ ಆಯ್ಕೆಗಾಗಿ ಪ್ರಸ್ತಾವನೆ ಸಲ್ಲಿಸುವ ಬಗ್ಗೆ - ಪ್ರೀ ಬಿಡ್ ಸಭೆಯ ನಡಾವಳಿ | ಅಡೆಂಡಮ್-1. 20-12-2018
03
ಸಮಗ್ರ ಶಿಕ್ಷಣ ಅಭಿಯಾನ(ಎಸ್.ಎಸ್.ಎ, ಆರ್.ಎಂ.ಎಸ್.ಎ, ಟಿ.ಇ)ದ 2018-19ನೇ ಸಾಲಿನ ಸ್ಟಾಚುಟರಿ ಆಡಿಟ್ ಮಾಡಲು ಚಾರ್ಟರ್ಡ್ ಅಕೌಂಟೆಂಟ್ ಗಳ ಆಯ್ಕೆಗಾಗಿ ಪ್ರಸ್ತಾವನೆ ಸಲ್ಲಿಸುವ ಬಗ್ಗೆ. 10-12-2018
02
ಬ್ಯಾಂಕ್ ಖಾತೆ ತೆರೆಯುವುದರೊಂದಿಗೆ ಫ್ಲೆಕ್ಸಿ ಡಿಪಾಸಿಟ್ ಖಾತೆಗಳಿಗೆ ಬಡ್ಡಿದರಗಳ ನಿಗದಿಗಾಗಿ ದರಪಟ್ಟಿ ಆಹ್ವಾನ. 18-06-2018
01
ಸರ್ವ ಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ರಾಜ್ಯ ಯೋಜನಾ ನಿರ್ದೇಶಕರ ಕಛೇರಿ ಹಾಗೂ 34 ಜಿಲ್ಲಾ ಕಛೇರಿಗಳಿಗೆ ವಿವಿಧ ಹುದ್ದೆಗಳ ಮಾನವ ಸಂಪನ್ಮೂಲ ಸೇವೆಯನ್ನು ಹೊರಗುತ್ತಿಗೆ ಆಧಾರದಲ್ಲಿ ಒದಗಿಸುವ ಬಗ್ಗೆ ಕಾರ್ಯಾದೇಶ. 02-06-2018

 

2016-17

ಕ್ರಮ ಸಂಖ್ಯೆ ಟೆಂಡರ್ ವಿವರಗಳು ಅಳವಡಿಸಿದ ದಿನಾಂಕ
07
ಎನ್.ಎಸ್.ಕ್ಯು.ಎಫ್. ಯೋಜನೆಯ ಪುಸ್ತಕಗಳನ್ನು ರಾಜ್ಯದ ಉಪನಿರ್ದೇಶಕರ ಕಛೇರಿಗಳಿಗೆ ಸರಬರಾಜು ಮಾಡುವ ಬಗ್ಗೆ ದರಪಟ್ಟಿ ಆಹ್ವಾನ. 05-11-2016
06
ಎನ್.ಎಸ್.ಕ್ಯು.ಎಫ್. ಯೋಜನೆಯ ಪುಸ್ತಕಗಳನ್ನು ರಾಜ್ಯದ ಉಪನಿರ್ದೇಶಕರ ಕಛೇರಿಗಳಿಗೆ ಸರಬರಾಜು ಮಾಡುವ ಬಗ್ಗೆ. 18-10-2016
05
ಎನ್.ಎಸ್.ಕ್ಯು.ಎಫ್. ಕಾರ್ಯಕ್ರಮದಡಿ ವೃತ್ತಿ ಶಿಕ್ಷಕರ ಸೇವೆಯನ್ನು ಒದಗಿಸುವ ಬಗ್ಗೆ ಟೆಂಡರ್ ಪ್ರಕಟಣೆ. 19-08-2016
04
ಆರ್.ಎಂ.ಎಸ.ೆ. ಕೇಂದ್ರ ಕಛೇರಿಗೆ ಪ್ರಿಂಟರ್ ನ್ನು ಸರಬರಾಜು ಮಾಡುವ ಬಗ್ಗೆ ದರಪಟ್ಟಿ ಆಹ್ವಾನ. 19-08-2016
03
ಆರ್.ಎಂ.ಎಸ್.ಎ. ಕೇಂದ್ರ ಕಛೇರಿಗೆ ಲೇಖನ ಸಾಮಗ್ರಗಳನ್ನು ಸರಬರಾಜು ಮಾಡುವ ಬಗ್ಗೆ ಪ್ರಕಟಣೆ. 16-08-2016
02
ಆರ್.ಎಂ.ಎಸ್.ಎ ಕೇಂದ್ರ ಕಛೇರಿಯ ಎ.ಸಿ. ದುರಸ್ತಿ ವಾರ್ಷಿಕ ನಿರ್ವಹಣೆ ಮಾಡುವ ಬಗ್ಗೆ ಪ್ರಕಟಣೆ. 16-08-2016
01
ಆರ್.ಎಂ.ಎಸ್.ಎ ಕೇಂದ್ರ ಕಛೇರಿಗೆ ಎಂ.ಎಫ್.ಡಿ ಸರಬರಾಜು ಮಾಡುವ ಬಗ್ಗೆ ಕೊಟೇಷನ್. 25-07-2016

 

2015-16

ಕ್ರ ಸಂ ಟೆಂಡರ್ ವಿವರಗಳು ಅಳವಡಿಸಿದ ದಿನಾಂಕ
11
ಆರ್.ಎಂ.ಎಸ್.ಎ ಯಲ್ಲಿರುವ ಎ.ಸಿ.ಗಳ ವಾರ್ಷಿಕ ನಿರ್ವಹಣೆ ಕುರಿತು. 17-03-2016
10
ಜೆರಾಕ್ಸ್ ಮತ್ತು ಸ್ಪೈರಲ್ ಬೈಂಡಿಂಗ್ ಕೊಟೇಷನ್ ಕರೆಯುವ ಬಗ್ಗೆ. 10-03-2016
09
ಆರ್.ಎಂ.ಎಸ್.ಎ ಯೋಜನೆಯಡಿಯಲ್ಲಿ ಶಾಲಾ ಕೊಠಡಿಗಳನ್ನು ನಿರ್ಮಿಸಲು ಜಿಯೋ-ತಾಂತ್ರಿಕ ತನಿಖೆಗಳನ್ನು ನಡೆಸಲು ಕೊಟೇಷನ್ ಕರೆಯುವ ಬಗ್ಗೆ. 05-03-2016
08
ಆರ್.ಎಂ.ಎಸ್.ಎ ಕೇಂದ್ರ ಕಛೇರಿಯಲ್ಲಿ ಗಣಕ ಯಂತ್ರ ಹಾಗೂ ಸಂಬಂಧಿತ ಇತರೆ ಉಪಕರಣಗಳ ವಾರ್ಷಿಕ ನಿರ್ವಹಣೆಗಾಗಿ ಕೊಟೇಷನ್ . 26-02-2016
07
ಆರ್.ಎಂ.ಎಸ್.ಎ ಕೇಂದ್ರ ಕಛೇರಿಗೆ ಆಡಿಟ್ ವರದಿಗಳನ್ನು ಜೆರಾಕ್ಸ್ ಮತ್ತು ಸ್ಪೈರಲ್ ಬೈಂಡಿಗ್ ಮಾಡಿ ಸರಬರಾಜು ಮಾಡಲು ಕೊಟೇಷನ್ ಸಲ್ಲಿಸುವ ಬಗ್ಗೆ. 24-02-2016
06
ಸರ್ಕಾರ್ ಪ್ರಧಾನ ಕಾರ್ಯದರ್ಶಿಗಳು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಕಛೇರಿಗೆ ಎಂ.ಎಫ್.ಡಿ. ಸರಬರಾಜು ಮಾಡುವ ಬಗ್ಗೆ ಕೊಟೇಷನ್. 20-02-2016
05
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ರಾಜ್ಯ ಕಛೇರಿಗೆ ಸ್ಕ್ಯಾನರ್ ಸರಬರಾಜು ಮಾಡುವ ಬಗ್ಗೆ ಪ್ರಕಟಣೆ. 11-02-2016
04
ರಾಷ್ಟ್ರೀಮ ಮಾಧ್ಯಮಿಕ ಶಿಕ್ಷಣ ಅಭಿಯಾನ ರಾಜ್ಯ ಕಛೇರಿಗೆ ಲೇಖನ ಸಾಮಗ್ರಿಗಳು/ಸಾದಿಲ್ವಾರು ಸಾಮಗ್ರಿಗಳನ್ನು ಒದಗಿಸುವ ಬಗ್ಗೆ ಪ್ರಕಟಣೆ. 05-01-2016
03
ಕರ್ನಾಟಕದ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಕೇಂದ್ರ ಕಛೇರಿಗೆ ಮಾಸಿಕ ಬಾಡಿಗೆ ಆಧಾರದ ಮೇರೆಗೆ ವಾಹನಗಳನ್ನು ಒದಗಿಸುವ ಬಗ್ಗೆ ಟೆಂಡರ್ ಅಧಿಸೂಚನೆ. 02-11-2015
02
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ 2014-15ನೇ ಸಾಲಿನ ವಾರ್ಷಿಕ ವರದಿಯನ್ನು ಮುದ್ರಿಸಲು ದರಪಟ್ಟಿ ಕರೆದಿರುವ ಬಗ್ಗೆ. 19-08-2015
01
04-08-2015

 

2011-13

ಕ್ರ.ಸಂ ಟೆಂಡರ್ ವಿವರಗಳು ಅಳವಡಿಸಿದ ದಿನಾಂಕ
09
ಜಿಲ್ಲಾ ಕಛೇರಿಗಳಿಗೆ ಸೆಮಿಸ್ ನಮೂನೆಗಳನ್ನು ಮುದ್ರಿಸಿ ಸರಬರಾಜು ಮಾಡುವ ಬಗ್ಗೆ ಕೊಟೇಷನ್ ಪಡೆಯುಲು ದಿ:19-11-2011ರವರೆಗೆ ವಿಸ್ತರಿಸಿರುವ ಬಗ್ಗೆ. 17-11-2011
08
ಆರ್.ಎಂ.ಎಸ್.ಎ ಕಛೇರಿಗಳಿಗೆ ಎಲ್.ಸಿ.ಡಿ. ಪ್ರೊಜೆಕ್ಟರ್, ಡಿಜಿಟಲ್ ಕ್ಯಾಮರಾ ಮತ್ತು ಎಂ.ಎಫ್.ಡಿ. ಯಂತ್ರಗಳನ್ನು ಸರಬರಾಜು ಮಾಡಲು ಕೊಟೇಷನ್ ಅಹ್ವಾನಿಸಿರುವ ಬಗ್ಗೆ. 05-11-2011
07
ಆದರ್ಶ ವಿದ್ಯಾಲಯ ಟೆಂಡರ್ - ಅಪೆಂಡಿಕ್ಸ್ ಹೆಚ್ ಆರ್ಥಿಕ ಪ್ರಸ್ತಾವನೆ(ಹಣಕಾಸಿನ ಬಿಡ್) - ಪ್ಯಾಕೇಜ್ i(19 ಶಾಲೆಗಳು) | ಪ್ಯಾಕೇಜ್ ii(29 ಶಾಲೆಗಳು) | ಪ್ಯಾಕೇಜ್ iii(26 ಶಾಲೆಗಳು).
 
06
ಕರ್ನಾಟಕ ರಾಜ್ಯದಲ್ಲಿ ಶೈಕ್ಷಣಿಕವಾಗಿ ಹಿಂದುಳಿದಿರುವ 22 ಜಿಲ್ಲೆಗಳ 74 ತಾಲ್ಲೂಕುಗಳ ಮಾದರಿ ಶಾಲೆಗಳ ಶಿಕ್ಷಕರ ಮತ್ತು ಬೋಧಕೇತರ ಸಿಬ್ಬಂದಿಗಳ ಸೇವೆಯನ್ನು ಒದಗಿಸುವ ಬಗ್ಗೆ ಆದರ್ಶ ವಿದ್ಯಾಲಯದ 3 ಪ್ಯಾಕೇಜುಗಳ ಟೆಂಡರ್ ದಸ್ತಾವೇಜು  
05
2011-12ನೇ ಸಾಲಿಗೆ ಪ್ರೌಢಶಾಲೆ/ಪದವಿ ಪೂರ್ವ ಕಾಲೇಜುಗಳಿಗೆ ಸೆಮಿಸ್ ನಮೂನೆಗಳನ್ನು ಮುದ್ರಿಸಿ ಸರಬರಾಜು ಮಾಡುವ ಬಗ್ಗೆ ಕೊಟೇಷನ್. 04-11-2011
04
ಆರ್.ಎಂ.ಎಸ್.ಎ. ಕಛೇರಿಗೆ ಮಾಸಿಕ ಬಾಡಿಗೆ ಆಧಾರದ ಮೇರೆಗೆ ವಾಹನ ಸರಬರಾಜು ಮಾಡುವ ಬಗ್ಗೆ ಕೊಟೇಷನ್ ಸಲ್ಲಿಸಲು ದಿನಾಂಕ ಮುಂದೂಡಿಕೆ.  
03
ಆರ್.ಎಂ.ಎಸ್.ಎ. ಕಛೇರಿಗೆ ಮಾಸಿಕ ಬಾಡಿಗೆ ಆಧಾರದ ಮೇರೆಗೆ ವಾಹನ ಸರಬರಾಜು ಮಾಡಲು ಕೊಟೇಷನ್.  
02
2011-12ನೇ ಸಾಲಿನ ಆರ್.ಎಂ.ಎಸ್.ಎ ತರಬೇತಿ ಕೈಪಿಡಿಗಳನ್ನು ಮುದ್ರಿಸಿ ಸರಬರಾಜು ಮಾಡಲು ಕೊಟೇಷನ್ ಕರೆಯುವ ಬಗ್ಗೆ. 06/05/2011
01
ಶೈಕ್ಷಣಿಕವಾಗಿ ಹಿಂದುಳಿದಿರುವ 22 ಜಿಲ್ಲೆಗಳ 74 ತಾಲ್ಲೂಕುಗಳಲ್ಲಿನ ಮಾದರಿ ಶಾಲೆಗಳ(ಆದರ್ಶ ವಿದ್ಯಾಲಯ)ಲ್ಲಿ ಬೋಧಕ/ಬೋಧಕೇತರ ಸಿಬ್ಬಂದಿ ವರ್ಗದವರ ಸೇವೆಯನ್ನು ಒದಗಿಸಲು ಟೆಂಡರ್ ಪ್ರಸ್ತಾವನೆ. 14-04-2011

 

 

ರಚನೆ, ವಿನ್ಯಾಸ ಮತ್ತು ನಿರ್ವಹಣೆ ಇ-ಆಡಳಿತ ಘಟಕ, ಆಯುಕ್ತರ ಕಛೇರಿ, ಬೆಂಗಳೂರು |
ಎನ್.ಐ.ಸಿ. ಸರ್ವರ್ ಕರ್ನಾಟಕದಲ್ಲಿ ಪ್ರಕಟಿಸಲಾಗಿದೆ.
ಭಾರತ ಸರ್ಕಾರದ ಪೋರ್ಟಲ್